Monday, 6 September 2021

ಮಗಳೇ ನೀನು ನಿಲುಕದ ನಕ್ಷತ್ರ 😍👍

 ನನ್ನ ಕನಸು...ಈ ದಿನ ಅವಳ ಸೆಕೆಂಡರಿ ಶಾಲೆ ಪ್ರಾರಂಬಿಸಿದಳು.... ನನ್ನಲಿ ಕಳವಳ ಒಂದು ಕಡೆ, ಹೆಮ್ಮೆ ಮತ್ತೊಂದು ಕಡೆ. ಏನೋ ಕಳೆದುಕೊಂಡ/ಪಡೆದುಕೊಂಡ ಅನುಭವ... ಕಡೆಯ 10 ವರ್ಷ ಅವಳ ಜೀವನದ ಹೋರಾಟ ನಡೆದ ದಾರಿ ಅವಳಿಗೆ ಅವಳೇ ಸಾಟಿ ... ನಾವು ತೆಗೆದುಕೊಂಡ ಪ್ರತಿ  ನಿರ್ಧಾರಗಳಲ್ಲಿ ಅವಳ ಪಾತ್ರ ಅಮೋಘ.. ಅವಿಸ್ಮರಣೀಯ... ಅವಶ್ಯಕತೆಗೆ ಮೀರಿದ ಪ್ರೌಡಿಮೆ ಮತ್ತು ಒಲವು.. ಮಗಳೇ ನೀನು ನಿಲುಕದ ನಕ್ಷತ್ರ... ನಿನ್ನ ಈ ದಾರಿಯಲ್ಲಿ ಯಶಸ್ಸು ಸಿಗಲಿ ಕಂದ























😍👍

No comments: